Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011


         
ಚಿಂಚೋಳಿ ಪಟ್ಟಣ ಪಂಚಾತಿಯು-1995 ರಲ್ಲಿ ಆಸ್ತಿತ್ವಕ್ಕೆ ಬಂದಿರುತ್ತದೆ. ಮನ್ನೆಖೆಳಿಯಿಂದ ಹಾದು ಹೋಗುವ ಎನ್.ಎಚ್ -9 ರಿಂಗ್ ರಸ್ತೆಯು ಚಿಂಚೋಳಿ ಪಟ್ಟಣದಿಂದ 30 ಕಲೋಮಿಟರ್ ಅಂತರದಲ್ಲಿರುತ್ತದೆ. 2011ರ ಜನಗಣತಿಯ ಪ್ರಕಾರ ಚಿಂಚೋಳಿ ಪಟ್ಟಣ ವ್ಯಾಪ್ತಿಯಲ್ಲಿ 17158 ಜನಸಂಖ್ಯೆಯನ್ನು ಹೊಂದಿರುತ್ತದೆ, ಚಿಂಚೋಳಿ ಪಟ್ಟಣವು 18 ವಾರ್ಡ ಗಳಿದ್ದು 18 ಚುನಾಯಿತ ಸದಸ್ಯರಿರುತ್ತರೆ ಚಿಂಚೋಳಿ ಪಟ್ಟಣ ವ್ಯಾಪ್ತಿಯು ಒಟ್ಟು 4.23 ಚ.ಕೀ.ಮಿ ಗಳಿರುತ್ತದೆ. ಚಿಂಚೋಳಿ ಪಟ್ಟಣವು ಪುರಾತನವಾದ "ಪಂಚಲಿಂಗೇಶ್ವರ ಬುಗ್ಗಿ" , " ಹಾರಕೂಡ ಶ್ರೀ ಚನ್ನ ಬಸವೇಶ್ವರ" ದೇವಲಾಯಳಿಗೆ ಪ್ರಸಿದ್ದವಾಗಿದೆ. ಚಿಂಚೋಳಿ ಪಟ್ಟಣದಿಂದ ಸುಮಾಋಉ 25 ಕೀ.ಮಿ ಅಂತರದಲ್ಲಿರುವ "ಚಂದ್ರಂಪಳ್ಳಿ ಡ್ಯಾಮ್" ಪ್ರವಾಸಿ ತಣ ವಾಗಿರುತ್ತದೆ. ಚಿಂಚೋಳಿ ಪಟ್ಟಣದಿಂದ 10 ಕಿ.ಮಿ ಅಂತರದಲ್ಲಿ ಚೆಟ್ಟಿನಾಡ ಸಿಮೆಂಟ ಪ್ರ.ಲಿ., ಮತ್ತು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಒಂದು ಕಿ.ಮಿ ಅಂತರದಲ್ಲಿ ಬರುವ ಚಿಂಚೋಳಿ ಸುಗರ್ & ಬಯೊ ಪ್ರ.ಲೀ.ನಿರ್ಮಾಣ ವಾಗುತ್ತಿದೆ.

Brief about Chincholi TP:  The Town Panchayat(TP) Chincholi was constituted in 25-11-1995,It is situated along  Maheboob Nagar - Mannaekhelli(NH7-tO-NH9 Link Road)  at a distance of 30 Kms from Mannaekhelli, It has a population of 17,158 as per census 2001, The TP has 18 wards and equal number of councilors, Chincholi TP stretches to an area of 4.23 SqKms, Chincholi Town is a historic place, "Panchalingeshwar buggi", "Chandrampalli dam", Badi Dargha". thease places comes under Chincholi TP, Chincholi town has famous "Harkooda sri Channabasaveshwara" Temple, The new Chattinada cement Company is just 10 kms from the town, The new Chincholi Sugar-Bio PVT LTD Company is just 2 kms from the town.


   ಗಣಕೀಕರಣ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆಇದರ ಜೊತೆಗೆ 2000 ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.

   Computerisation: Properties Within Chincholi TP Limits have been Identified & details have been Collected, Computerisation of Records is Under Progress. Citizens can avail this facility to pay property tax shortly, Birth & Death Records are available online from the year of 2000 to Till date. Citizens can make a use of this facility to register & Obtain Birth & Death Certificates.

ISHUP (NAMMA MANE YOJANE) APPROVED BENIFICIARY LIST  FOR THE YEAR 2010-11

 (from 1990 to 1999 Birth & Death Records (Certificates) were  issued by Tahashil office Chincholi,  From  2000 onwords records were hand overed to Town Panchayath Chincholi -Birth & Death Records are available Online from the year 2000 to Till date)

 

 

 

 

This Page is Maintained by - Chief Officer, TP Chincholi

Mobile No - 9480713558

 Last Updation Date : 11.05.2012

 

No. Of Visitors :
Last Updated   : 11/05/2012  Release History
Release 2.0.0, Powered By Karnataka Municipal Data Society & maintained by Chincholi TP
This website can best viewed with the resolution 1024 * 768 using Internet Explorer 7.0 or above.
Valid CSS!